ಹುಕ್ಕೇರಿ ನೂತನ ತಹಶೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಭೋವಿ ಮುಖಂಡರಿಂದ ಸನ್ಮಾನ


ಹುಕ್ಕೇರಿ ನೂತನ ತಹಶೀಲ್ದಾರ ಬಲರಾಮ ಕಟ್ಟಿಮನಿ ಅವರಿಗೆ ಭೋವಿ ಮುಖಂಡರಿಂದ ಸನ್ಮಾನ

ಹುಕ್ಕೇರಿ ನೂತನ ತಹಶೀಲ್ದಾರ ಆಗಿ ಭೋವಿ ವಡ್ಡರ ಸಮಾಜದ ಅಧಿಕಾರಿ ಬಲರಾಮ ಕಟ್ಟಿಮನಿ ಅಧಿಕಾರ ವಹಿಸಿಕೊಂಡಿದಾರೆ        
 ಈ ಹಿಂದೆ ಮುದ್ದೇಬಿಹಾಳ ತಾಲೂಕಿನ ತಹಶೀಲ್ದಾರ ಆಗಿ ಕಾರ್ಯನಿರ್ವಸಿದ್ದರು.

 ಈಗ ಹುಕ್ಕೇರಿ ತಹಶೀಲ್ದಾರ್ ಆಗಿ ಸರ್ಕಾರ ವರ್ಗಾವಣೆ ಮಾಡಿದೆ ಈ ಸಂದರ್ಭದಲ್ಲಿ ಭೋವಿ ವಡ್ಡರ ಸಮಾಜದ ಗೋಕಾಕ ತಾಲೂಕಿನ ಅಧ್ಯಕ್ಷ ಬರಮಣ್ಣಾ ಗಾಡೀವಡ್ಡರ 
ಮಂಜುನಾಥ ಗಾಡಿವಡ್ಡರ ಮಂಜುನಾಥ್ ಪಾತ್ರೊಟ
ಪರುಶುರಾಮ ಗೌಂಡಿ ದೀಪಕ್ ಪಾತ್ರೋಟ್ ರವಿ ಗಾಡಿವಡ್ಡರ
ಮಂಜುನಾಥ ವಡ್ಡರ ಹನಮಂತ್ ಖಾನಪುರೆ ಅವಜಿಖರ್ ಗಾಡಿವಡ್ಡರ ನಾಮದೆವ ಗಾಡೀವಡ್ಡರ ವಿಜಯ ಗಾಡಿವಡ್ಡರ
ನಿವಾಸ ಗಾಡಿವಡ್ಡರ ಬಾಳಾಸಾಹೇಬ್ ಗಾಡಿವಡ್ಡರ ಹಾಗೂ ಭೋವಿ ಸಮಾಜದ ಹಿರಿಯರು ಮುಖಂಡರು ಇಂದು ಹುಕ್ಕೇರಿ ತಹಸೀಲ್ದಾರ್ ಕಛೇರಿಗೆ ಭೇಟಿ ಮಾಡಿ ಸಮಾಜದ ವತಿಯಿಂದ ತಹಶೀಲ್ದಾರ ಅವರಿಗೆ ಸನ್ಮಾನ ಮಾಡಲಾಯಿತು.

Post a Comment

0 Comments