ಬೆಳಗಾವಿ ಜಿಲ್ಲೆಯ ಏಳು ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರೋ ಮತದಾನ
ತೀವ್ರ ಕುತೂಹಲ ಕೆರಳಿಸಿದ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ
ಚುನಾವಣಾ ಅಖಾಡದಲ್ಲಿ ಘಟಾನುಘಟುಗಳ ಜಿದ್ದಾಜಿದ್ದು
ಬೆಳಗಾವಿ ಜಿಲ್ಲೆಯ ಏಳು ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರೋ ಮತದಾನ
ಒಟ್ಟು 698 ಮತಗಳಲ್ಲಿ 676 ಅರ್ಹ ಮತದಾರರಿಗೆ ಮತ ಚಲಾವಣೆ ಹಕ್ಕು
ಅನರ್ಹಗೊಳಿಸಿದ್ದ 22 ಮತದಾರರಲ್ಲಿ 16 ಜನರಿಗೆ ಮತದಾನಕ್ಕೆ ಅವಕಾಶ
ಧಾರವಾಡ ಹೈಕೋರ್ಟ್ ನಲ್ಲಿ ರೀಟ್ ಅರ್ಜಿ ಸಲ್ಲಿಸಿದ್ದ ಈ 16 ಜನರಿಗೆ ಮತದಾನದ ಹಕ್ಕು
ಹೈಕೋರ್ಟ್ ನಲ್ಲಿ ಪ್ರಕರಣ ಇರೋ ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ ಫಲಿತಾಂಶ ಇಂದು ಪ್ರಕಟವಿಲ್ಲ
ಅಥಣಿ 125 , ರಾಮದುರ್ಗ 35, ರಾಯಬಾಗ 205 ಮತಗಳಿವೆ
ಹುಕ್ಕೇರಿ ಅರ್ಹ 90 ಕೋರ್ಟನಿಂದ ಹಕ್ಕು ಪಡೆದ 3 ಒಟ್ಟು 93 ಮತಗಳಿವೆ
ನಿಪ್ಪಾಣಿ ಅರ್ಹ 119 ಕೋರ್ಟನಿಂದ ಹಕ್ಕು ಪಡೆದ 7 ಸೇರಿ 126 ಮತಗಳಿವೆ
ಕಿತ್ತೂರು ಅರ್ಹ 29 ಕೋರ್ಟನಿಂದ ಹಕ್ಕು ಪಡೆದ 3 ಸೇರಿ ಒಟ್ಟು 32 ಮತಗಳಿವೆ
ಬೈಲಹೊಂಗಲ ಅರ್ಹ 73 ಕೋರ್ಟನಿಂದ ಹಕ್ಕು ಪಡೆದ 2 ಸೇರಿ ಒಟ್ಟು 75 ಮತಗಳಿವೆ
ಹೈಕೋರ್ಟ್ ನಿಂದ ಅನುಮತಿ ಪಡೆದ ಮತಗಳನ್ನ ಮುಚ್ಚಿದ ಲಕೋಟೆಯಲ್ಲಿ ಇರಲಿದೆ
ಹೈಕೋರ್ಟ್ ನಲ್ಲಿ ಅಂತಿಮ ತೀರ್ಪು ಬಂದ ಬಳಿಕವೇ ಫಲಿತಾಂಶ ಪ್ರಕಟವಾಗಲಿದೆ
0 Comments