ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ಅಖಾಡ
ಇಂದು ಜಾರಕಿಹೊಳಿ ಬ್ರದರ್ಸ್ ಸವದಿ ಕತ್ತಿ ಬಣಕ್ಕೆ ಮಹತ್ವದ ದಿನ
ಪ್ರಭಾವಿ ರಾಜಕೀಯ ಕುಟುಂಬಗಳ ಮಧ್ಯೆ ದ್ವೇಷದ ರಾಜಕೀಯಕ್ಕೆ ಮುನ್ನುಡಿ
ಅಥಣಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವರ್ಸಸ್ ಮಾಜಿ ಶಾಸಕ ಮಹೇಶ ಕುಮಟಳ್ಳಿ
ಹುಕ್ಕೇರಿ ಮಾಜಿ ಸಂಸದ ರಮೇಶ್ ಕತ್ತಿ ವರ್ಸಸ್ ರಾಜೇಂದ್ರ ಪಾಟೀಲ್
ನಿಪ್ಪಾಣಿ ಮಾಜಿ ಸಂಸದ ಅಣ್ಣಸಾಹೇಬ್ ಜೋಲ್ಲೆ ವರ್ಸಸ್ ಉತ್ತಮ ಪಾಟೀಲ್
ಕಿತ್ತೂರಿನಲ್ಲಿ ನಾನಾಸಾಹೇಬ್ ಪಾಟೀಲ್ ವರ್ಸಸ್ ವಿಕ್ರಮ್ ಇನಾಮದಾರ
ಬೈಲಹೊಂಗಲನಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ವರ್ಸಸ್ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ್
ರಾಮದುರ್ಗ ಮಲ್ಲಣ್ಣ ಯಾದವಾಡ ವರ್ಸಸ್ ಎಸ್.ಎಸ್.ಡವಣ
ರಾಯಬಾಗ ಹಾಲಿ ಅಧ್ಯಕ್ಷ ಅಪ್ಪಾಸಾಹೇಬ್ ಕುಲಗೋಡೆ ವರ್ಸಸ್ ಬಸಗೌಡ ಆಸಂಗಿ
ಈ ಏಳು ಮತಕ್ಷೇತ್ರದಲ್ಲಿ ಜಾರಕಿಹೊಳಿ ಬ್ರದರ್ಸ್ ವರ್ಸಸ್ ಸವದಿ ಕತ್ತಿ ಬಣದ ಮಧ್ಯೆ ಜಿದ್ದಾಜಿದ್ದಿನ ಫೈಟ್
0 Comments