ಇಂದು ಪ್ರತಿಷ್ಠತ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ
ಜಾರಕಿಹೊಳಿ ಬ್ರದರ್ಸ್ ವರ್ಸಸ್ ಸವದಿ ಕತ್ತಿ ಬಣಕ್ಕೆ ಜಿದ್ದಾಜಿದ್ದಿನ ಫೈಟ್
ಸಾಕಷ್ಟು ಹೈಡ್ರಾಮ ಬಳಿಕ ರೋಚಕ ಗಟ್ಟಕ್ಕೆ ಡಿಸಿಸಿ ಬ್ಯಾಂಕ್ ಗದ್ದುಗೆ ಕದನ
ಡಿಸಿಸಿ ಬ್ಯಾಂಕ್ ನ 16 ಸ್ಥಾನದಲ್ಲಿ 9 ಅವಿರೋಧ ಆಯ್ಕೆ
ಇಂದು ಉಳಿದ 7 ನಿರ್ದೇಶಕ ಸ್ಥಾನಕ್ಕೆ ಮತದಾನ, ಮತ ಏಣಿಕೆ
ಮತದಾನ ನಡೆದ್ರು ನಿಪ್ಪಾಣಿ, ಕಿತ್ತೂರು, ಬೈಲಹೊಂಗಲ ಫಲಿತಾಂಶ ಪ್ರಕಟವಿಲ್ಲ
ಹುಕ್ಕೇರಿ, ಅಥಣಿ, ರಾಮದುರ್ಗ, ರಾಯಬಾಗ ತಾಲೂಕಿನ ಫಲಿತಾಂಶ ಇಂದೇ ಪ್ರಕಟ
ಬೆಳಗಾವಿ ನಗರದ ಬಿ.ಕೆ.ಮಾಡೆಲ್ ಸ್ಕೂಲ್ ನಲ್ಲಿ ಮತದಾನ
ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರೆಗೂ ಮತದಾನಕ್ಕೆ ಅವಕಾಶ
7 ಪ್ರತ್ಯೇಕವಾದ ಮತದಾನ ಕೇಂದ್ರ ಸ್ಥಾಪನೆ
ಚುನಾವಣಾ ಕರ್ತವ್ಯಕ್ಕೆ 33 ಜನ ಸಿಬ್ಬಂದಿ ನಿಯೋಜನೆ
ಬೂತ್ ಏಜೆಂಟ್, ಅಭ್ಯರ್ಥಿ, ಚುನಾವಣಾ ಸಿಬ್ಬಂದಿಗೆ ಮೊಬೈಲ್ ಬಳಿಕೆ ಕಡ್ಡಾಯ ನಿಷೇದ
ಯಾರೇ ಮತದಾರರ ತನ್ನ ಮತ ಬಹಿರಂಗ ಪಡಿಸಿದ್ರೆ ಅನರ್ಹವಾಗಲಿದೆ
ಬ್ಯಾಲೆಟ್ ಪೇಪರ್ ನಲ್ಲಿ ಮತದಾನ ನಡೆಯಲಿದೆ
ಮತದಾನ ಮುಗಿದ ತಕ್ಷಣವೇ ಮತ ಏಣಿಕೆ ಆರಂಭ
ಮತಗಟ್ಟೆ ಕೇಂದ್ರದ ಸುತ್ತಲೂ ಬೀಗಿ ಪೊಲೀಸ್ ಭದ್ರತೆ ನಿಯೋಜನೆ
ಬೆಳಗಾವಿ ಎಸಿ, ಚುನಾವಣಾಧಿಕಾರಿ ಶ್ರವಣಕುಮಾರ ನೇತೃತ್ವದಲ್ಲಿ ಚುನಾವಣೆಗೆ ಸಕಲ ಸಿದ್ಧತೆ
ಮತಗಟ್ಟೆ ಕೇಂದ್ರ ಸುತ್ತಲೂ 100 ಮೀಟರ್ ನಿಷೇದಾಜ್ಞೆ ಜಾರಿ
0 Comments